ಎಚ್ ಡಿ ಕುಮಾರಸ್ವಾಮಿ ಪ್ರಪಂಚದಲ್ಲೇ ಅತ್ಯಂತ ದುಷ್ಟ ಮುಖ್ಯಮಂತ್ರಿ ಎಂದ ಕೆ ಎಸ್ ಈಶ್ವರಪ್ಪ| Oneindia Kannada

2018-09-21 126

BJP leader said that HD Kumaraswamy is the most cruel Chief minister in the world. he demanded his apology on H D Kumaraswamy's rebellion remark against BS Yeddyurappa.


ಬಿಜೆಪಿ ವಿರುದ್ಧ ದಂಗೆ ನಡೆಸುವಂತೆ ಜನರಿಗೆ ಕರೆ ನೀಡಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ಜಗತ್ತಿನ ಅತ್ಯಂತ ದುಷ್ಟ ಮುಖ್ಯಮಂತ್ರಿ ಎಂದು ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಟೀಕಿಸಿದ್ದಾರೆ.

Videos similaires